ರಿಜಿಸ್ಟರ್ ಮಾಡಿಯೂ ಆಧಾರ್ ಕಾರ್ಡ್ ಲಭಿಸದವರಿಗೆ ಇ- ಆಧಾರ್
ಅಕ್ಷಯ ಕೇಂದ್ರದಲ್ಲಿ ಆಧಾರ್ ರಿಜಿಸ್ಟರ್ ಮಾಡಿಯೂ ತಿಂಗಳುಗಟ್ಟಳೆ ಕಳೆದರೂ ಆಧಾರ್ ಕಾರ್ಡ್ ಲಭಿಸದವರಿಗೆ ಇ- ಆಧಾರ್ ವೆಬ್ ಸೈಟಿನಿಂದ ನೇರವಾಗಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು.ಅದಕ್ಕಾಗಿ ಈ ಲಿಂಕಿನಲ್ಲಿ http://eaadhaar.uidai.gov.in/eDetails.aspx ಕ್ಲಿಕ್ ಮಾಡಿರಿ.ತೆರೆದು ಬರುವ ವಿಂಡೋದಲ್ಲಿ Enrolment No. and Date time ಎಂಬಭಾಗದಲ್ಲಿ ನೀವು ಆಧಾರ್ ರಿಜಿಸ್ಟರ್ ಮಾಡಿಸಿದಾಗ ಲಭಿಸಿದ ಸ್ಲಿಪ್ಪಿನಲ್ಲಿರುವ 28 ಅಂಕೆಗಳ ಅಥವಾ 14 ಅಂಕೆಗಳ enrolment id ನಂಬರನ್ನು ಟೈಪು ಮಾಡಿರಿ.
Resident Name ಎಂಬಲ್ಲಿ ವ್ಯಕ್ತಿಯ ಹೆಸರನ್ನು ಟೈಪು ಮಾಡಿರಿ.Pincode ಎಂಬಲ್ಲಿ Pincode ನಂಬರನ್ನು ಟೈಪು ಮಾಡಿದ ಬಳಿಕ Enter the text shown ಎಂಬಲ್ಲಿ ಆ ಟೆಕ್ಸ್ಟ್ ಬೋಕ್ಸಿನ ಮೇಲೆ ಕಾಣಿಸುವ ಟೆಕ್ಸ್ಟನ್ನು ಟೈಪುಮಾಡಿ submit ಬಟನನ್ನು ಒತ್ತಿರಿ. (ಟೆಕ್ಸ್ಟನ್ನು ಟೈಪುಮಾಡುವಾಗ ಆದೇ capital letter, small letter ಇತ್ಯಾದಿಗಳಿದ್ದರೆ ಅದೇ ರೀತಿ ಟೈಪು ಮಾಡಬೇಕು.)ತೆರೆದು ಬರುವ ವಿಂಡೋದಲ್ಲಿ Mobile No: ಎಂಬಲ್ಲಿ ನೀವು enrol ಮಾಡುವಾಗ ಕೊಟ್ಟ ಮೊಬೈಲ್ ನಂಬರನ್ನು ಟೈಪುಮಾಡಿ submit ಕೊಡಿರಿ. ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ಮೊಬೈಲಿಗೆ your high security password for download e- aadhar letter is: xxxxxx ಎಂಬ ಮೆಸ್ಸೇಜ್ ಬರುವುದಲ್ಲದೆ ಹೊಸತೊಂದು ವಿಂಡೋ ತೆರೆದು ಬರುವುದು.ಆ ವಿಂಡೋದಲ್ಲಿ ಕಾಣಿಸುವ OTP No: ಎಂಬಲ್ಲಿ ನಿಮ್ಮ ಮೊಬೈಲಿಗೆ ಬಂದ security pasword ನ್ನು ಟೈಪುಮಾಡಿ submit ಕೊಡಿರಿ.ತೆರೆದು ಬರುವ ವಿಂಡೋದ download e-aadhar ಲಿಂಕನ್ನು ಕ್ಸಿಕ್ ಮಾಡಿದಾಗ ಆಧಾರ್ ಲೆಟರ್ ಪಿ.ಡಿ.ಎಫ್ ಫೈಲಿನ ರೂಪದಲ್ಲಿ ಡೌನ್ ಲೋಡ್ ಆಗುವುದು.ಆ ಫೈಲನ್ನು ತೆರೆಯಲು ಡಬಲ್ ಕ್ಲಿಕ್ ಮಾಡಿದಾಗ password required ಎಂದು ಕೇಳುವುದು.password ಎಂಬಲ್ಲಿ pincode ನಂಬರನ್ನು ಟೈಪುಮಾಡಿ ಆಧಾರ್ ಲೆಟರನ್ನು ತೆರೆಯಬಹುದು.

ಇದನ್ನು ಪ್ರಿಂಟ್ ತೆಗೆಯಲು file ---- print ಕೊಟ್ಟರೆ ಸಾಕು....
***ಒಂದು ವೇಳೆ enrolment id (EID) ಕಳೆದು ಹೋದರೆ ಟೋಲ್ ಫ್ರೀ ನಂಬರಾದ 1800 4251 1800 ಗೆ ಫೋನ್ ಮಾಡಿ ನಿಮ್ಮ ಹೆಸರು,ಮನೆಯ ಹೆಸರು,ಪೋಸ್ಟಲ್ ಪಿನ್ ಕೋಡ್ ನಂಬರ್ ತಿಳಿಸಿದರೆ enrolment slip ನಲ್ಲಿದ್ದ 14 ಅಂಕೆಗಳುಳ್ಳ enrolment id ನಂಬರ್ ಲಭಿಸುವುದು.ಇದನ್ನು ಉಪಯೋಗಿಸಿ ಆಧಾರ್ ಲೆಟರನ್ನು ಡೌನ್ ಲೋಡ್ ಮಾಡಬಹುದು.
No comments:
Post a Comment