ಅಚ್ಚ ಕನ್ನಡ ಪ್ರದೇಶವಾದ ಶೇಣಿಯಲ್ಲಿ ಪ್ಲಸ್ ವನ್ ತರಗತಿ ಪ್ರಾರಂಭವಾದುದನ್ನು ತಿಳಿದು ಸಂತೋಷವಾಯಿತು. ದಯವಿಟ್ಟು ನಿಮ್ಮ ಬ್ಲೋಗಿನಲ್ಲಿ ಆದಷ್ಟು ಮಟ್ಟಿಗೆ ವಿವಿಧ ಮಾಹಿತಿಗಳನ್ನು , ವಿಚಾರಗಳನ್ನು ಕನ್ನಡದಲ್ಲಿಯೂ ಬರೆದು ಪ್ರಟಿಸಿದರೆ ಕೇರಳ, ಕರ್ನಾಟಕಗಳೆರಡರಲ್ಲೂ ನಿಮ್ಮ ಬ್ಲೋಗಿನ ಓದುಗರ ಸಂಖ್ಯೆ ಹೆಚ್ಚಾಗಬಹುದು ಮಾತ್ರವಲ್ಲದೆ ಕನ್ನಡ ವಿದ್ಯಾರ್ಥಿಗಳಿಗೆ, ಕನ್ನಡ ಅಧ್ಯಾಪಕರಿಗೆ ಇನ್ನಷ್ಟು ಮಾರ್ದರ್ಶಕವಾಗಬಹುದು. ನನ್ನ ಸಲಹೆಯನ್ನು ಉಚಿತವೆಂದು ಕಂಡಲ್ಲಿ ಸ್ವೀಕರಿಸಿ ಕನ್ನಡಿಗೆ ಪ್ರಯೋಜನವಾಗುವಂತೆ ಮಾಡಿರಿ. ಸುಬ್ರಹ್ಮಣ್ಯ ಭಟ್ ಕೆ. ಪ್ರಧಾನ ಕಾರ್ಯದರ್ಶಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ. ಕಾಸರಗೋಡು ಕೇರಳ.
ಅಚ್ಚ ಕನ್ನಡ ಪ್ರದೇಶವಾದ ಶೇಣಿಯಲ್ಲಿ ಪ್ಲಸ್ ವನ್ ತರಗತಿ ಪ್ರಾರಂಭವಾದುದನ್ನು ತಿಳಿದು ಸಂತೋಷವಾಯಿತು. ದಯವಿಟ್ಟು ನಿಮ್ಮ ಬ್ಲೋಗಿನಲ್ಲಿ ಆದಷ್ಟು ಮಟ್ಟಿಗೆ ವಿವಿಧ ಮಾಹಿತಿಗಳನ್ನು , ವಿಚಾರಗಳನ್ನು ಕನ್ನಡದಲ್ಲಿಯೂ ಬರೆದು ಪ್ರಟಿಸಿದರೆ ಕೇರಳ, ಕರ್ನಾಟಕಗಳೆರಡರಲ್ಲೂ ನಿಮ್ಮ ಬ್ಲೋಗಿನ ಓದುಗರ ಸಂಖ್ಯೆ ಹೆಚ್ಚಾಗಬಹುದು ಮಾತ್ರವಲ್ಲದೆ ಕನ್ನಡ ವಿದ್ಯಾರ್ಥಿಗಳಿಗೆ, ಕನ್ನಡ ಅಧ್ಯಾಪಕರಿಗೆ ಇನ್ನಷ್ಟು ಮಾರ್ದರ್ಶಕವಾಗಬಹುದು. ನನ್ನ ಸಲಹೆಯನ್ನು ಉಚಿತವೆಂದು ಕಂಡಲ್ಲಿ ಸ್ವೀಕರಿಸಿ ಕನ್ನಡಿಗೆ ಪ್ರಯೋಜನವಾಗುವಂತೆ ಮಾಡಿರಿ.
ReplyDeleteಸುಬ್ರಹ್ಮಣ್ಯ ಭಟ್ ಕೆ.
ಪ್ರಧಾನ ಕಾರ್ಯದರ್ಶಿ
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ. ಕಾಸರಗೋಡು ಕೇರಳ.
ನಮ್ಮ ಇನ್ನೊಂದು ಬ್ಲೋಗಿನಲ್ಲಿಕನ್ನಡ ಭಾಷೆಯನ್ನೇ ಹೆಚ್ಚು ಬಳಸಲಾಗಿದೆ.ದಯವಿಟ್ಟು ಭೇಟಿ ನೀಡಿ
ReplyDeletehttp://www.sshssheni.blogspot.in/
ಶೇಣಿಯ ಶ್ರೇಣಿ ಇನ್ನೂ ಒಂದು ಹಂತ ಮೇಲಕ್ಕೆ ಏರಿದೆ. ಖುಷಿಯಾಯಿತು, ಸರ್... ಅರ್ಹ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗ ಆರಂಭವಾಗಿದೆ. ಶುಭಾಶಯಗಳು...
ReplyDelete