Monday, June 8, 2020

SSLC CHEMISTRY - UNIT 1 - PERIODIC TABLE AND ELECTRONIC CONFIGURATION -STUDY NOTES - (KANNADA MEDIUM)

ಹತ್ತನೇ ತರಗತಿಯ ರಸಾಯನಶಾಸ್ತ್ರದ  ಆವರ್ತಕ ಪಟ್ಟಿ ಮತ್ತು ಇಲೆಕ್ಟ್ರೋನ್ ವಿನ್ಯಾಸ ಎಂಬ ಒಂದನೇ ಪಾಠದ ನೋಟ್ಸ್ ತಯಾರಿಸಿ ಶೇಣಿ ಬ್ಲೋಗಿನ ಮೂಲಕ ಕನ್ನಡ ಕಲಿಯುವ  ಮಕ್ಕಳಿಗೆ ತಲುಪಿಸುವ ಚಿಕ್ಕದೊಂದು ಪ್ರಯತ್ನವನ್ನು ಕುಂಬಳೆ ಸರಕಾರಿ ಪ್ರೌಢಶಾಲೆಯ  ಅಧ್ಯಾಪಕಿ ರಾಜಶ್ರೀ ಕೆ ಅವರು ಮಾಡಿರುತ್ತಾರೆ. ಕನ್ನಡದ ಮಕ್ಕಳು ಕಲಿಕಾ ಸಾಮಗ್ರಿಗಳ ದೌರ್ಲಭ್ಯವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾಜಶ್ರೀಯವರು ಮಾಡಿರುವ ಈ ಸೇವೆ ನಿಜವಾಗಿಯೂ ಶ್ಲಾಘನೀಯವಾದುದು. ಇದೇ ರೀತಿ ಕನ್ನಡ ಮಾಧ್ಯಮದಲ್ಲಿ ವಿವಿಧ ವಿಷಯಗಳನ್ನು ಕಲಿಸುವ ಅಧ್ಯಾಪಕರು ಕಲಿಕಾ ಸಾಮಗ್ರಿಗಳನ್ನು  ಒದಗಿಸಿದರೆ ಅದು ಮಕ್ಕಳಿಗೂ ಹೆತ್ತವರಿಗೂ ಸ್ಫೂರ್ತಿಯ ಸೆಲೆಯಾಗುವುದರಲ್ಲಿ ಸಂದೇಹವಿಲ್ಲ.
ರಾಜಶ್ರೀಯವರಿಗೆ ಶೇಣಿ ಬ್ಲೋಗಿನ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ
SSLC CHEMISTRY - UNIT 1 - PERIODIC TABLE AND ELECTRONIC CONFIGURATION -STUDY  NOTES - (KANNADA MEDIUM)

MORE KANNADA RESOURCES  
STD-10 PHYSICS CHAPTER-4 BY KRISHNAVENI.B(KANNADA)
STD-10 PHYSICS CHAPTER-1 EFFECTS OF ELECTRIC CURRENT (KANNADA) 

No comments:

Post a Comment