Showing posts with label KANNADA. Show all posts
Showing posts with label KANNADA. Show all posts

Thursday, June 11, 2020

STANDARD 9 - CHEMISTRY - UNIT 1 - STRUCTURE OF AN ATOM - STUDY NOTES (KANNADA MEDIUM)

ಒಂಭತ್ತನೇ  ತರಗತಿಯ ರಸಾಯನ ಶಾಸ್ತ್ರದ  ಪರಮಾಣುವಿನ ರಚನೆ ಎಂಬ ಒಂದನೇ ಪಾಠದ ನೋಟ್ಸ್ ತಯಾರಿಸಿ ಶೇಣಿ ಬ್ಲೋಗಿನ ಮೂಲಕ ಕನ್ನಡ ಕಲಿಯುವ  ಮಕ್ಕಳಿಗೆ ತಲುಪಿಸುವ ಚಿಕ್ಕದೊಂದು ಪ್ರಯತ್ನವನ್ನು ಕುಂಬಳೆ ಸರಕಾರಿ ಪ್ರೌಢಶಾಲೆಯ  ಅಧ್ಯಾಪಕಿ ರಾಜಶ್ರೀ ಕೆ ಅವರು ಮಾಡಿರುತ್ತಾರೆ. ಕನ್ನಡದ ಮಕ್ಕಳು ಕಲಿಕಾ ಸಾಮಗ್ರಿಗಳ ದೌರ್ಲಭ್ಯವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾಜಶ್ರೀಯವರು ಮಾಡಿರುವ ಈ ಸೇವೆ ನಿಜವಾಗಿಯೂ ಶ್ಲಾಘನೀಯವಾದುದು. ಇದೇ ರೀತಿ ಕನ್ನಡ ಮಾಧ್ಯಮದಲ್ಲಿ ವಿವಿಧ ವಿಷಯಗಳನ್ನು ಕಲಿಸುವ ಅಧ್ಯಾಪಕರು ಕಲಿಕಾ ಸಾಮಗ್ರಿಗಳನ್ನು  ಒದಗಿಸಿದರೆ ಅದು ಮಕ್ಕಳಿಗೂ ಹೆತ್ತವರಿಗೂ ಸ್ಫೂರ್ತಿಯ ಸೆಲೆಯಾಗುವುದರಲ್ಲಿ ಸಂದೇಹವಿಲ್ಲ.
ರಾಜಶ್ರೀಯವರಿಗೆ ಶೇಣಿ ಬ್ಲೋಗಿನ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ
STANDARD 9 - CHEMISTRY - UNIT 1 - STRUCTURE OF AN ATOM - STUDY NOTES (KANNADA MEDIUM)

MORE RESOURCES BY RAJASHREE 
SSLC CHEMISTRY - UNIT 1 - PERIODIC TABLE AND ELECTRONIC CONFIGURATION -STUDY NOTES - (KANNADA MEDIUM)

Monday, June 8, 2020

SSLC CHEMISTRY - UNIT 1 - PERIODIC TABLE AND ELECTRONIC CONFIGURATION -STUDY NOTES - (KANNADA MEDIUM)

ಹತ್ತನೇ ತರಗತಿಯ ರಸಾಯನಶಾಸ್ತ್ರದ  ಆವರ್ತಕ ಪಟ್ಟಿ ಮತ್ತು ಇಲೆಕ್ಟ್ರೋನ್ ವಿನ್ಯಾಸ ಎಂಬ ಒಂದನೇ ಪಾಠದ ನೋಟ್ಸ್ ತಯಾರಿಸಿ ಶೇಣಿ ಬ್ಲೋಗಿನ ಮೂಲಕ ಕನ್ನಡ ಕಲಿಯುವ  ಮಕ್ಕಳಿಗೆ ತಲುಪಿಸುವ ಚಿಕ್ಕದೊಂದು ಪ್ರಯತ್ನವನ್ನು ಕುಂಬಳೆ ಸರಕಾರಿ ಪ್ರೌಢಶಾಲೆಯ  ಅಧ್ಯಾಪಕಿ ರಾಜಶ್ರೀ ಕೆ ಅವರು ಮಾಡಿರುತ್ತಾರೆ. ಕನ್ನಡದ ಮಕ್ಕಳು ಕಲಿಕಾ ಸಾಮಗ್ರಿಗಳ ದೌರ್ಲಭ್ಯವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾಜಶ್ರೀಯವರು ಮಾಡಿರುವ ಈ ಸೇವೆ ನಿಜವಾಗಿಯೂ ಶ್ಲಾಘನೀಯವಾದುದು. ಇದೇ ರೀತಿ ಕನ್ನಡ ಮಾಧ್ಯಮದಲ್ಲಿ ವಿವಿಧ ವಿಷಯಗಳನ್ನು ಕಲಿಸುವ ಅಧ್ಯಾಪಕರು ಕಲಿಕಾ ಸಾಮಗ್ರಿಗಳನ್ನು  ಒದಗಿಸಿದರೆ ಅದು ಮಕ್ಕಳಿಗೂ ಹೆತ್ತವರಿಗೂ ಸ್ಫೂರ್ತಿಯ ಸೆಲೆಯಾಗುವುದರಲ್ಲಿ ಸಂದೇಹವಿಲ್ಲ.
ರಾಜಶ್ರೀಯವರಿಗೆ ಶೇಣಿ ಬ್ಲೋಗಿನ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ
SSLC CHEMISTRY - UNIT 1 - PERIODIC TABLE AND ELECTRONIC CONFIGURATION -STUDY  NOTES - (KANNADA MEDIUM)

MORE KANNADA RESOURCES  
STD-10 PHYSICS CHAPTER-4 BY KRISHNAVENI.B(KANNADA)
STD-10 PHYSICS CHAPTER-1 EFFECTS OF ELECTRIC CURRENT (KANNADA) 

Wednesday, May 20, 2020

SSLC PHYSICS - UNIT 2 - PHYSICS- CHAPTER 2 - MAGNETIC EFFECT OF ELECTRIC CURRENT( KANNADA MEDIUM)

ಎಸ್.ಎಸ್.ಎಲ್ .ಸಿ ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗಾಗಿ ಭೌತಶಾಸ್ತ್ರ ಎರಡನೇ ಅಧ್ಯಾಯವಾದ ವಿದ್ಯುತ್  ಕಾಂತೀಯ ಪರಿಣಾಮ  ಎಂಬ ಪಾಠಭಾಗದಲ್ಲಿ ಬರುವ ಬಲಗೈ ಹೆಬ್ಬೆರಳು ನಿಯಮ , ಫ್ಲೇಮಿಂಗನ ಎಡಗೈ ನಿಯಮ , ಸೋಲಿನೋಯ್ಡ್ , ವಿದ್ಯುತ್ ಮೋಟಾರು, ಚಲನ ಸುರುಳಿ ಲೌಡ್ ಸ್ಪೀಕರ್ ಎಂಬೀ ಪಾಠಭಾಗಗಳ ಕುರಿತಾದ ಆನ್ ಲೈನ್  ತರಗತಿಯನ್ನು ಪ್ರಸ್ತುತಪಡಿಸುತ್ತಿರುವವರು ಕಾಸರಗೋಡು ಜಿಲ್ಲೆಯ  ಕೊಡ್ಲಮೊಗರು ವಾಣಿ ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ.
ಕೃಷ್ಣವೇಣಿ ಟೀಚರಿಗೆ ಶೇಣಿ ಬ್ಲೋಗ್ ತಂಡದ ಅಭಿನಂದನೆಗಳು

PHYSICS- CHAPTER 2 - MAGNETIC EFFECT OF ELECTRIC CURRENT
STD-10 PHYSICS CHAPTER-1 EFFECTS OF ELECTRIC CURRENT (KANNADA) 

Wednesday, October 9, 2019

KANNADA MEDIUM WORKSHEETS FOR BACK WARD STUDENTS - LP LEVEL

ಕಾಸರಗೋಡು ಜಿಲ್ಲೆಯ ಪಳ್ಳತ್ತಡ್ಕ ಶಾಲೆಯ ಅಧ್ಯಾಪಕ ಶ್ರೀ  ಅಬ್ದುಲ್ ತೌಸಿಫ್ ಕೆ.ಎಂ ಅವರು ಕನ್ನಡ ಮಾಧ್ಯಮದಲ್ಲಿ ಕಲಿಕೆಯಲ್ಲಿ ಹಿಂದಿರುವ ಕಿರಿಯ ಪ್ರಾಥಮಿಕ ಶ್ರೇಣಿಯ ಮಕ್ಕಳಿಗಾಗಿ ತಯಾರಿಸಿದ ವರ್ಕ್ ಶೀಟುಗಳನ್ನು ಸಾದರಪಡಿಸುತ್ತಿದ್ದೇವೆ.ಶ್ರೀ ತೌಸಿಫ್ ಅವರಿಗೆ ಶೇಣಿ ಬ್ಲಾಗ್ ಟೀಮಿನ ಅಭಿನಂದನೆಗಳು .
ವರ್ಕ್ ಶೀಟುಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ .

Wednesday, January 11, 2017

STANDARD 10 - SOCIAL SCIENCE I &II QUESTION POOL(KANNADA MEDIUM) BY SURESHA P

ಹತ್ತನೆಯ ತರಗತಿ ಪಬ್ಲಿಕ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಮಕ್ಕಳಿಗೆ  ಬಹಳಷ್ಟು ಉಪಯುಕ್ತವಾದ ಪ್ರಶ್ನೆ ಸಂಗ್ರಹವನ್ನು ತಯಾರಿಸಿ ಬೇಕೂರು ಸರಕಾರಿ ಶಾಲೆಯ ಅಧ್ಯಾಪಕ ಶ್ರೀ ಸುರೇಶ  ಪಿ. ಅವರು ಶೇಣಿ ಶಾಲಾ ಬ್ಲೋಗಿನ  ವೀಕ್ಷಕರ ಮುಂದೆ ಪ್ರಸ್ತುತಪಡಿಸುತ್ತಿದ್ದಾರೆ. ಸಮಾಜ ವಿಜ್ಞಾನ ಭಾಗ ಒಂದು ಮತ್ತು ಎರಡರ ಈ ಸಮಗ್ರವಾದ ಪ್ರಶ್ನೆ ಸಂಗ್ರಹವನ್ನು ಅಧ್ಯಾಪಕರೂ ತರಗತಿಯಲ್ಲಿ  ರಿವಿಶನ್ ಮಾಡುವ ಸಂದರ್ಭದಲ್ಲಿ ಉಪಯೋಗಿಸಬಹುದು.ಕನ್ನಡದಲ್ಲಿ ಸಂಪನ್ಮೂಲಗಳು ದುರ್ಲಭವಾಗುತ್ತಿರುವ ಈ ಸಂದರ್ಭದಲ್ಲಿ ಶ್ರೀ ಸುರೇಶ ಸರ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.ಶ್ರೀಯುತ ಸುರೇಶ ಅವರಿಗೆ ಶೇಣಿ ಬ್ಲೋಗಿನ ಕೃತಜ್ಞತೆಗಳು.
ಸಮಾಜ ವಿಜ್ಞಾನ ಭಾಗ I-ಪ್ರಶ್ನೆ ಸಂಗ್ರಹ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ
ಸಮಾಜ ವಿಜ್ಞಾನ ಭಾಗ II -ಪ್ರಶ್ನೆ ಸಂಗ್ರಹ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ

Monday, November 14, 2016

STANDARD 10 - SOCIAL SCIENCE - QUESTION POOL IN KANNADA MEDIUM BY SURESHA P GHSS BEKUR

ಹತ್ತನೆಯ ತರಗತಿಯ ಸಮಾಜ ವಿಜ್ಞಾನ ಪಾಠಪುಸ್ತಕದಿಂದ ಪರೀಕ್ಷೆಗಳಿಗೆ ಕೇಳಬಹುದಾದ ಪ್ರಶ್ನೆಗಳನ್ನು  ಒಳಗೊಳ್ಳಿಸಿ ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ಹಾಗೂ ಸಮಾಜದ ವಿಜ್ಞಾನದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯೂ ಆಗಿರುವ  ಶ್ರೀ ಸುರೇಶ  ಪಿ. ಅವರು ತಯಾರಿಸಿದ ಪ್ರಶ್ನೆ ಸಂಗ್ರಹವನ್ನು ಶೇಣಿ ಸ್ಕೂಲ್ ಬ್ಲಾಗ್  ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ. ಕನ್ನಡದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇದರ ಸದುಪಯೋಗ ಪಡೆಯುವಿರೆಂದು  ನಂಬುತ್ತೇವೆ. ಶ್ರೀ ಸುರೇಶ ಸರ್ ಅವರಿಗೆ ಶೇಣಿ ಸ್ಕೂಲ್ ಬ್ಲೋಗ್ ತಂಡದ ಅಭಿನಂದನೆಗಳು .

Thursday, July 28, 2016

SOCIAL SCIENCE PART 1 AND 2 NOTES - CHAPTER 1 TO 4 - KANNADA MEDIUM

ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಾಠಪುಸ್ತಕದ ಭಾಗ 1 ಮತ್ತು 2 ರ 4 ಅಧ್ಯಾಯಗಳ ಕಲಿಕಾ ಸಂಪನ್ಮೂಲಗಳನ್ನು  ಬೇಕೂರು ಸರಕಾರಿ ಪ್ರೌಢಶಾಲೆ  ಸಮಾಜವಿಜ್ಞಾನ ಅಧ್ಯಾಪಕರೂ ರಾಜ್ಯ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಶ್ರೀ ಸುರೇಶ ಪಿ ಅವರು ಶೇಣಿ ಸ್ಕೂಲ್ ಬ್ಲೋಗಿನ ಮೂಲಕ ನಿಮ್ಮ ಮುಂದಿಡುತ್ತಿದ್ದಾರೆ. ಅವರ ಪರಿಶ್ರಮ ಮತ್ತು ಮಕ್ಕಳ ಕುರಿತಾದ ಕಾಳಜಿ ಪ್ರಶಂಸನೀಯವೇ ಸರಿ. ಅವರಿಗೆ ಶೇಣಿ ಸ್ಕೂಲ್ ಬ್ಲೋಗಿನ ಅಭಿನಂದನೆಗಳು.
ಸಮಾಜ ವಿಜ್ಞಾನ ಭಾಗ 1 ಪಾಠ 1
ಸಮಾಜ ವಿಜ್ಞಾನ ಭಾಗ 1 ಪಾಠ 2
ಸಮಾಜ ವಿಜ್ಞಾನ ಭಾಗ 1 ಪಾಠ 3
ಸಮಾಜ ವಿಜ್ಞಾನ ಭಾಗ 1 ಪಾಠ 4
ಸಮಾಜ ವಿಜ್ಞಾನ ಭಾಗ 2 ಪಾಠ 1
ಸಮಾಜ ವಿಜ್ಞಾನ ಭಾಗ 2 ಪಾಠ 2
ಸಮಾಜ ವಿಜ್ಞಾನ ಭಾಗ 2 ಪಾಠ 3
ಸಮಾಜ ವಿಜ್ಞಾನ ಭಾಗ 2 ಪಾಠ 4

Saturday, June 4, 2016

SOCIAL STD X - CHAPTER 1 - STUDY MATERIAL IN KANNADA

ಹತ್ತನೆಯ ತರಗತಿಯ ಸಮಾಜ ವಿಜ್ಞಾನದ ಪರಿಷ್ಕೃತ ಪಠ್ಯಪುಸ್ತಕವನ್ನು ಆಧಾರವಾಗಿರಿಸಿ ಬೇಕೂರು ಸರಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಅಧ್ಯಾಪಕರಾದ ಶ್ರೀ ಸುರೇಶ ಸರ್ ಅವರು ತಯಾರಿಸಿದ ಕಲಿಕಾ ಸಂಪನ್ಮೂಲವನ್ನು ಶೇಣಿ ಸ್ಕೂಲ್ ಬ್ಲೋಗ್ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ.ಸುರೇಶ ಸರ್ ಅವರು SRG ಸದಸ್ಯರೂ ಹಲವಾರು ಸಂಪನ್ಮೂಲಗಳನ್ನು ಈಗಾಗಲೇ ತಯಾರಿಸಿದ ಅನುಭವ ಇರುವವರೂ ಆದ ಕಾರಣ ಅವರು ತಯಾರಿಸುವ ಸಂಪನ್ಮೂಲಗಳು ಮಕ್ಕಳಿಗೂ ಅಧ್ಯಾಪಕರಿಗೂ ಹೆಚ್ಚು ಪ್ರಯೋಜನಕಾರಿಯಾಗಬಹುದು ಎಂಬುವುದರಲ್ಲಿ ಸಂಶಯವಿಲ್ಲ.ಇದೇ ರೀತಿ ಕನ್ನಡದ ಸಂಪನ್ಮೂಲಗಳನ್ನು ತಯಾರಿಸಲು ಇತರ ವಿಷಯಗಳ ಅಧ್ಯಾಪಕರೂ ತಮ್ಮ ಕೈಲಾದ ಸೇವೆಯನ್ನು ಮಾಡಿದರೆ ಅದು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ನೀಡುವ ಅತ್ಯುತ್ತಮ ಕೊಡುಗೆಯಾಗಬಹುದು.
ಶ್ರೀ ಸುರೇಶ ಸರ್ ಅವರಿಗೆ ಶೇಣಿ ಶಾಲಾ ಬ್ಲೋಗ್ ತಂಡದ ಹೃತ್ಪೂರ್ವಕ ಅಭಿನಂದನೆಗಳು.
ಕಲಿಕಾ ಸಂಪನ್ಮೂಲವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿರಿ.

Saturday, March 21, 2015

LSS/USS MODEL QUESTION PAPERS 2015 - KANNADA MEDIUM

ಎಲ್.ಎಸ್.ಎಸ್ / ಯು.ಎಸ್.ಎಸ್ ಪರೀಕ್ಷೆಗಳ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬ್ಲೋಗಿನಲ್ಲಿ ಒದಗಿಸಬೇಕೆಂದು  ಕೆಲವು ಅಧ್ಯಾಕರು ಮತ್ತು ವಿದ್ಯಾರ್ಥಿಗಳು ವಿನಂತಿಸಿದ ಕಾರಣ ನಾವು ಕನ್ನಡದ ಕೆಲವು ಸಹೃದಯಿ ಅಧ್ಯಾಪಕ ಬಂಧುಗಳಲ್ಲಿ ಅವರಲ್ಲಿರುವ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡಬೇಕೆಂದು ಕೇಳಿಕೊಡಿದ್ದೆವು.ಅದಕ್ಕೆ ಸ್ಪಂದಿಸಿ ಕೆಲವು ಅಧ್ಯಾಪಕರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಟ್ಟಿರುತ್ತಾರೆ. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

Friday, February 6, 2015

ಸಮಾಜ ವಿಜ್ಞಾನ ಪುನರಾವರ್ತನೆ ಪ್ರಶ್ನೆಗಳು(ವಿಪುಲೀಕೃತ)



ಎಸ್.ಎಸ್.ಎಲ್.ಸಿ ಮಾದರಿ ಪರೀಕ್ಷೆ ಮಂಗಳವಾರ ಆರಂಭವಾಗಲಿದೆಯಲ್ಲವೇ? ಸಮಾಜ ವಿಜ್ಞಾನ  ವಿಷಯಗಳಲ್ಲಿ 2012 ರಿಂದ 2014 ಇಸವಿಯ ವರೆಗಿನ ಪರೀಕ್ಷೆಗಳಲ್ಲಿ ಕೇಳಿದ ಪ್ರಶ್ನೆಗಳನ್ನು ಕ್ರೋಡೀಕರಿಸಿ ಬೇಕೂರು ಸರಕಾರಿ ಪ್ರೌಢಶಾಲೆಯ ಅಧ್ಯಾಪಕರಾದ ಶ್ರೀಯುತ ಸುರೇಶ ಪಿ ಅವರು ವಿದ್ಯಾರ್ಥಿಗಳಿಗಾಗಿ ಒದಗಿಸಿರುತ್ತಾರೆ.ಈ ಹಿಂದೆ ಪ್ರಕಟಿಸಿದ ಪ್ರಶ್ನೆಗಳನ್ನೂ ಸೇರಿಸಿ ವಿಪುಲಗೊಳಿಸಿದ ಪ್ರಶ್ನೆ ಸಂಗ್ರಹ ಇದಾಗಿದೆ. ಇದರ ಪರಮಾವಧಿ ಪ್ರಯೋಜನವನ್ನು ವಿದ್ಯಾರ್ಥಿಗಳಾದ ನೀವು ಪಡೆಯುವಿರಾಗಿ ಆಶಿಸುತ್ತೇವೆ.

Wednesday, January 21, 2015

ಪೈಥನ್ - ಪ್ರಶ್ನೆಗಳು ಮತ್ತು ಉತ್ತರಗಳು

ಇಂದಿನಿಂದ ಐ.ಟಿ  ಮೋಡೆಲ್ ಪರೀಕ್ಷೆ ಆರಂಭವಾಗಿದೆ. ಕಳೆದ ವರ್ಷದ ಪರೀಕ್ಷೆಗಿಂತ ಸುಲಭ ಎಂದು ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳ ಅಭಿಪ್ರಾಯ. ಯಾವ ಪಾಠ ಭಾಗದ ಪ್ರಶ್ನೆಗಳು ಕಷ್ಟಕರವಾಗಿತ್ತು ಎಂದು ಕೇಳಿದರೆ ಒಕ್ಕೊರಲಿನ ಉತ್ತರ. ಪೈಥನ್ ಮತ್ತು ಜಿಯೋಜಿಬ್ರ. ಗಣಿತ ಕಲಿಸುವ ಅಧ್ಯಾಪಕರು ಪೈಥನ್ ಪಾಠಭಾಗಗಳನ್ನು ಹೇಳಿ ಕೊಟ್ಟರೆ ಜೀವಶಾಸ್ತ್ರ ದಂತಹ ಇತರ  ವಿಷಯಗಳನ್ನು ಕಲಿಸುವ ಅಧ್ಯಾಪಕರು ಹೇಳಿಕೊಟ್ಟದ್ದಕ್ಕಿಂತ ಮಕ್ಕಳಿಗೆ ಅರ್ಥವಾಗುತ್ತಿತ್ತೋ ಏನೋ?
ಏನಿದ್ದರೂ ಮಕ್ಕಳಿಗೆ ನಮಗೆ ಕೈಲಾದ ಸಹಾಯ ಮಾಡಬೇಕು ತಾನೆ. ಪೈಥನ್ ಪಾಠಭಾಗದ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಶೇಣಿ ಬ್ಲೋಗ್ ಪ್ರಸ್ತುತ ಪಡಿಸುತ್ತಿದೆ. ಇದು ಮಕ್ಕಳಿಗೆ ಖಂಡಿತವಾಗಿಯೂ ಉಪಕಾರಪ್ರದವಾಗಬಹುದೆಂದು ನಮ್ಮ ನಂಬಿಕೆ. ಡೌನ್ಲೋಡ್ ಮಾಡಿ ಅಭ್ಯಸಿಸುವಿರಿ ತಾನೆ?
ಪೈಥನ್ ಪಾಠಭಾಗದ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ..

Thursday, May 22, 2014

KANNADA SECTION

Kannada Section 
PHYSICS X CHEMISTRY X BIOLOGY X
MATHS X HISTORY X GEOGRAPHY X
PHYSICS IX CHEMISTRY IX BIOLOGY IX
MATHS IX HISTORY IX GEOGRAPHY IX
PHYSICS VIII CHEMISTRY VIII BIOLOGY VIII
SOCIAL SCIENCE VIII MATHMATICS VIII
SCERT QUESTION POOL-KANNADA -BIOLOGY PART I

INFORMATION TECHNOLOGY

GEOGEBRA CONSTRUCTIONS AS SUPPORTING MATERIALS FOR X MATHS BY ARAVINDA K GFHSS BEKAL
CLICK HERE TO DOWLOAD