ಎಸ್.ಎಸ್.ಎಲ್
.ಸಿ ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗಾಗಿ ಭೌತಶಾಸ್ತ್ರ ಎರಡನೇ ಅಧ್ಯಾಯವಾದ
ವಿದ್ಯುತ್ ಕಾಂತೀಯ ಪರಿಣಾಮ ಎಂಬ ಪಾಠಭಾಗದಲ್ಲಿ ಬರುವ ಬಲಗೈ ಹೆಬ್ಬೆರಳು ನಿಯಮ , ಫ್ಲೇಮಿಂಗನ ಎಡಗೈ ನಿಯಮ , ಸೋಲಿನೋಯ್ಡ್ , ವಿದ್ಯುತ್ ಮೋಟಾರು, ಚಲನ ಸುರುಳಿ ಲೌಡ್ ಸ್ಪೀಕರ್ ಎಂಬೀ ಪಾಠಭಾಗಗಳ ಕುರಿತಾದ ಆನ್ ಲೈನ್
ತರಗತಿಯನ್ನು ಪ್ರಸ್ತುತಪಡಿಸುತ್ತಿರುವವರು ಕಾಸರಗೋಡು ಜಿಲ್ಲೆಯ ಕೊಡ್ಲಮೊಗರು ವಾಣಿ
ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ.
ಕೃಷ್ಣವೇಣಿ ಟೀಚರಿಗೆ ಶೇಣಿ ಬ್ಲೋಗ್ ತಂಡದ ಅಭಿನಂದನೆಗಳು
PHYSICS- CHAPTER 2 - MAGNETIC EFFECT OF ELECTRIC CURRENT
STD-10 PHYSICS CHAPTER-1 EFFECTS OF ELECTRIC CURRENT (KANNADA)
ಕೃಷ್ಣವೇಣಿ ಟೀಚರಿಗೆ ಶೇಣಿ ಬ್ಲೋಗ್ ತಂಡದ ಅಭಿನಂದನೆಗಳು
PHYSICS- CHAPTER 2 - MAGNETIC EFFECT OF ELECTRIC CURRENT
No comments:
Post a Comment